Total Pageviews

Friday, April 15, 2011

ಸೋಲಿನ ಸೌಂದರ್ಯ

ಸೋಲೆಂಬ ಪದದಿಂದಲೇ ನೂರಾರು ಮೈಲಿ ದೂರ ಓಡಿ ಹೋಗಲು ತುದಿಗಲಾಲಲ್ಲಿ ನಿಂತವರು ನಾವು. ಅಂತಹದರಲ್ಲಿ ಅದರ ಸೌಂದರ್ಯವನ್ನು ಕಾಣಲು ಎಲ್ಲಿದೆ ನಮಗೆ ಸಮಯ ಹಾಗೂ ತಾಳ್ಮೆ.

ನಮಗೇನಿದ್ದರು ಗೆಲುವು ಬೇಕು. ಗೆಲುವನ್ನು ಅಪ್ಪಿಕೊಳ್ಳಲು ಸದಾ ಕಾತರರಾಗಿವರು ನಾವು. ಎಸ್ಟೋ ಸಾರಿ ಅಂತೂ ಅತ್ಯಂತ ಕುರೂಪಿಯದರೂ ಕೂಡ ನಮಗೆ ಗೆಲವೇ ಆತ್ಮೀಯವಾಗುತ್ತೆ. ಗೆಲುವಿನ ಸ್ನೇಹಕ್ಕಾಗಿ ಯಾವುದೇ ತ್ಯಾಗಕ್ಕೂ ಸದಾ ಸಿದ್ಧರು ನಾವು. ಕೆಲವು ಬಾರಿಯಂತು ಮನಃ ಸಾಕ್ಷಿಯನ್ನು ಬಲಿ ಕೊಟ್ಟಾದರೂ, ಸರಿ ಗೆಲುವಿನ ಸಾಮೀಪ್ಯ ಸಂಪಾದಿಸಲು ಹವಣಿಸುತ್ತೇವೆ.

ಗೆಲುವಿನ ಆಕರ್ಷಣೆ ಇಂದು ನಿನ್ನೆಯದಲ್ಲ ಬಿಡಿ. ರಾಜ ಮಹಾರಾಜರ ಕಾಲದಿಂದಲೂ ನಡೆದು ಬಂದಿದೆ.ಇಂದಿಗೂ ಕಾಲ, ಗಾಳಿ ಹಾಗೂ ಮಳೆಯ ಹೊಡೆತ ತಡೆದು ಕೊಂಡು ನಿಂತಿರುವ ಅನೇಕ ಸ್ಮಾರಕಗಳು ಗೆಲುವಿನ ನೆನಪಿಗಾಗಿ ಹೊರತು ಸೋಲಿನ ನೆನಪಿಗಾಗಿ ಅಲ್ಲ. ನಾನಿಲ್ಲಿ ಗೆಲುವು ಕೆಟ್ಟದ್ದು ಎಂದು ಹೇಳ ಹೊರಟಿಲ್ಲ. ಅತಿ ಹೆಚ್ಚಾದ ಗೆಲುವಿನ ವೈಭವಿಕರಣದಲ್ಲಿ ಸೋಲನ್ನು ಹೀನಾಯವಾಗಿ ಕಾಣುವುದು ಬೇಡ.

ನಾನಿಲ್ಲಿ ಬೇಕಂತಲೇ ಸೋಲಿ ಎಂದು ಹೇಳುತಿಲ್ಲ. ಸೋಲಿನ ಭಯದಿಂದ ಜೀವನದಲ್ಲಿ ಯಾವುದಕ್ಕೂ ಹಿಂಜರಿಯದಿರಿ. ಈ ಪ್ರಪಂಚದಲ್ಲಿ ಹುಟ್ಟಿ ಬಂದ ಪ್ರತಿಯೊಂದು ಜೀವವೂ ತನ್ನದೇ ಆದ ಒಂದು ಏಕೈಕ ಉದ್ದೇಶವನ್ನು ಹೊತ್ತು ಬರುತ್ತದೆ. ಆ ಉದ್ದೇಶದ ಸಾಧನೆಯೇ ನೈಜ ಗೆಲವು. ಆ ಉದ್ದೇಶ ಏನೆಂದು ಹೇಗೆ ತಿಳಿಯವುದು ? ಹೊಸ ಮಾರ್ಗಗಳನ್ನು ಪ್ರಯತ್ನಿಸಿದಾಗ ಹಾಗೂ ಸಹಜ ಕೌಶಲ್ಯವನ್ನು ಅರಳಲು ಬಿಟ್ಟಾಗ. ಇಂತಹ ದಾರಿಯಲ್ಲಿ ಸೋಲಿನ ಸಂಭವನೀಯತೆ ಕೂಡ ಹೆಚ್ಚು.

ಸೋಲಿನ ಭಯಕ್ಕೆ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ವಿಚಿತ್ರ ಗುಣವಿದೆ. ಇದು ಮನುಷ್ಯನ ದೇಹದ ಹಾಗೂ ಮನಸ್ಸಿನ ಸಹಜವಾದ ಪ್ರತಿಕ್ರಿಯೆ. ಇದು ಯಶಸ್ಸನ್ನು ತಂದು ಕೊಟ್ಟರು ಇದು ತಾತ್ಕಾಲಿಕವಾದುದು. ಭಯದ ನೆರಳಿನಲ್ಲಿ ದೊರೆತ ಯಶಸ್ಸು ಬಹು ಬೇಗ ದಣಿವನ್ನು ಕೂಡ ತಂದು ಕೊಡುತ್ತದೆ. ಈ ದಣಿವು ದೇಹ ಹಾಗೂ ಮನಸ್ಸನ್ನು ಮಂಕಾಗಿಸುತ್ತದೆ. ಇಂತಹ ಯಶಸ್ಸು ಫ್ಯೂಸ್ ಆಗುವ ಮೊದಲು ಹೆಚ್ಚು ಬೆಳಕನ್ನು ಕೊಟ್ಟು ಉರಿದು ಹೋಗುವ ವಿದ್ಯುತ್ ಬಲ್ಬಿನಂತೆ.

ಸೋಲಿನ ಭಯ ಬೇಡ. ನೈಜ ಗೆಲುವು ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದಂತೆ ಕರ್ಮ ಮಾಡುವದರಲ್ಲಿ ಇದೆ ಹೊರತು ಅದರಿಂದಾಗುವ ಸೋಲು-ಗೆಲುವಿನ ಪರಿಣಾಮದಲ್ಲಲ್ಲ.  ಆಂತರಿಕ ಕರೆಗೆ ಓಗೊಟ್ಟು, ಎದೆಯೊಡ್ಡಿ, ಧೈರ್ಯದಿಂದ ಮುನ್ನುಗ್ಗಿ ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನದ ನಂತರವೂ ಬಂದ ಸೋಲುಗಳನ್ನು ಒಬ್ಬ ಸೈನಿಕ ಯುದ್ಧದಲ್ಲಿ ದೊರೆತ ಪದಕಗಳಂತೆ ಹೆಮ್ಮೆಯಿಂದ ಸ್ವೀಕರಿಸಿ. 

ನಿಮ್ಮ ಸಾಮರ್ಥ್ಯದ ಅತ್ಯುನ್ನತ ನೈಜ ಗೆಲುವು ನಿಮ್ಮದಾಗಲಿ. ಅದಕ್ಕೆ ಬೇಕಾಗುವ ಪ್ರೇರಣೆ ಉಡುಪಿಯ ಶ್ರೀ ಕೃಷ್ಣ ನಮ್ಮೆಲ್ಲರಿಗೂ ಕೊಡಲಿ.

Wednesday, April 6, 2011

Mumbai - Addiction to hard work

Recently visited Mumbai couple of times on some personal work. Here is what I got addicted to in Mumbai.

Mumbai is really a inspiring place. Hard work is there everywhere but I kind of sensed it in a heightened state in Mumbai.  I was always scared of Mumbi due to the image of it created by Bollywood in common man. But in contrast I found it as a very different place. Mumbai's local trains define mumbai. The discipline of local trains can be seen in every true Mumbaikar. Mumbai is, what it is, due to intense hard work residents.

To my surprise Autowala's and Taxiwal's dont cheat as much as I have seen in other places. They want to work hard and earn what they deserve. I salute this spirit. A waiter at hotel would rather clean up the already clean tables and plates once again than standing idle. He would never allow your water glass run empty. He will try to understand and guess what you would need. Well there by he earns his well deserved tip. Every one doing the best in whatever one is doing honestly. This makes every ones life that much easier. I now think that's why our text books said man is social animal.

Although in Mumbai as well people are self absorbed as in any big city the one thing that differntiates is people are aware of pain individuals go through leading the life in Mumbai. They know life in Mumbai(for that matter in any big city) is not simple. This simple understanding has done one wonderful things. People are ready to help. Its not when you yourself are not trying to help yourself but when some one is doing his best and yet fails due things he/she cannot control. Rest assured there is one helping hand from some where.

Not that I have not worked hard myself before. But I have not quite felt the power of it. I have not appreciated it much. May be as a part of growing up I am starting to enjoy the hard work. I feel proud to be human and what humans have accomplished by their diligent hard work.

Every day I enjoy the hard work of many and it has slowly starting to inspire me as well to work hard. Work hard to enjoy the feeling of working hard. I am able to see the value that hard work brings in. I am able to see how world looks more beautiful by hard work. Now I perfectly understand the meaning of Kannada saying "ಕೈ ಕೆಸರಾದರೆ ಬಾಯಿ ಮೊಸರು".

Historical monuments like Hampi, Belur, Halebidu, Banavasi and many more have always inspired me. Now I can imagine what vision and hard work has made that possible. Taking the responsibility and taking things to closure is  truly a amazing.

Diligence makes hard work meaningful. Results of hard work are making me get addicted to it. I think every one should try to be active most of the time and diligently work hard. Humans have great future ahead. Lets go grab it !