ಪ್ರತಿ ದಿನ ಇಷ್ಟಾದರೂ ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಿ :
೧. ವಿಷ್ಣು ಸಹಸ್ರ ನಾಮ
೨. ಗೀತೆಯ ಒಂದು ಅಧ್ಯಾಯ [೧೦ ವಿಭೂತಿ, ೧೧ ವಿಶ್ವ]
೩. ಭಾಗವತದ ೧ ಶ್ಲೋಕ [೧೦ ನೇ ಅಧ್ಯಾಯ]
ಇದರಿಂದ ಗುರುಗಳ ಸಮಾಗಮವಾಗಿ ಮೋಕ್ಷಕ್ಕೆ ದಾರಿಯಾಗುತ್ತದೆ.
ವೀಶೇಷ ವೈಶಿಷ್ಟ ಇರುವ ಯಾವುದೇ ವಸ್ತು ಅಥವಾ ವ್ಯಕ್ತಿಯಲ್ಲಿ ಹೆಚ್ಚಾದ ದೇವರ ಸನ್ನಿಧಾನ ಇದೆ ಎಂಬ ಅನುಸಂಧಾನ ಇರಬೇಕು.